ಯುದ್ಧದ ಸಮಯದಲ್ಲಿ ಭಾರತದ ಉದ್ದೇಶ ಒಟ್ಟಾಗಿ ಸಾಗುವುದು, ಪರಸ್ಪರ ಸಹಕಾರ ಹೆಚ್ಚಿಸುವುದು : ರಾಜನಾಥ್ ಸಿಂಗ್
ನವದೆಹಲಿ : ವಿಶ್ವದ ಕೆಲವು ದೇಶಗಳು ತಮ್ಮ ನಡುವೆ ಯುದ್ಧದಲ್ಲಿದ್ದಾಗ, ನಾವು ಪರಸ್ಪರರ ಕೈಗಳನ್ನು ಹಿಡಿದು ಒಟ್ಟಿಗೆ ನಡೆಯಬೇಕು ಎಂಬುದು ಭಾರತದ ಗುರಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಜಾಗತಿಕ ಸವಾಲುಗಳನ್ನ ಗಮನದಲ್ಲಿಟ್ಟುಕೊಂಡು, ಸಹಭಾಗಿತ್ವ ಮತ್ತು ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತೆ ಅವರು ಸ್ನೇಹ ರಾಷ್ಟ್ರಗಳಿಗೆ ಕರೆ ನೀಡಿದರು. ಭಾರತೀಯ ವಾಯುಪಡೆ (ಐಎಎಫ್) ನಡೆಸಿದ ಅತಿದೊಡ್ಡ ಬಹುಪಕ್ಷೀಯ ವಾಯು ವ್ಯಾಯಾಮ ‘ತರಂಗ್ ಶಕ್ತಿ’ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಮಾತನಾಡುತ್ತಿದ್ದರು. ಜೋಧಪುರದ ವಾಯುನೆಲೆಯಲ್ಲಿ ‘ತರಂಗ್ … Continue reading ಯುದ್ಧದ ಸಮಯದಲ್ಲಿ ಭಾರತದ ಉದ್ದೇಶ ಒಟ್ಟಾಗಿ ಸಾಗುವುದು, ಪರಸ್ಪರ ಸಹಕಾರ ಹೆಚ್ಚಿಸುವುದು : ರಾಜನಾಥ್ ಸಿಂಗ್
Copy and paste this URL into your WordPress site to embed
Copy and paste this code into your site to embed