ಭಾರತ ಸಿಂಧೂ ನದಿ ಒಪ್ಪಂದ ರದ್ದುಪಡಿಸಿದ್ದು ಹೇಡಿತನದ, ಕಾನೂನುಬಾಹಿರ ನಡೆ: ಪಾಕ್ ಇಂಧನ ಸಚಿವ

ನವದೆಹಲಿ: ಪಹಲ್ಗಾಮ್ ನಲ್ಲಿನ ಉಗ್ರರ ದಾಳಿಯ ಪ್ರತೀಕವಾಗಿ ಭಾರತ ಪಾಕ್ ವಿರುದ್ಧ ತಿರುಗಿ ಬಿದ್ದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಇಂಧನ ಸಚಿವ ಭಾರತ ಸಿಂಧೂ ನದಿ ಒಪ್ಪಂದ ರದ್ದು ಮಾಡಿರೋದು ಹೇಡಿತನದ, ಕಾನೂನುಬಾಹಿರ ನಡೆಯಾಗಿದೆ ಎಂಬುದಾಗಿ ಗುಡುಗಿದ್ದಾರೆ. ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಭಾರತೀಯರು ಸಾವನ್ನಪ್ಪಿದ ಕೆಲವು ದಿನಗಳ ನಂತರ, ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ನಿರ್ಣಾಯಕ ಹೆಜ್ಜೆ ಇಟ್ಟಿತು. ಈ ಕ್ರಮವು ಪಾಕಿಸ್ತಾನವನ್ನು ತತ್ತರಿಸಿ ಅಂತರರಾಷ್ಟ್ರೀಯ … Continue reading ಭಾರತ ಸಿಂಧೂ ನದಿ ಒಪ್ಪಂದ ರದ್ದುಪಡಿಸಿದ್ದು ಹೇಡಿತನದ, ಕಾನೂನುಬಾಹಿರ ನಡೆ: ಪಾಕ್ ಇಂಧನ ಸಚಿವ