ಸಿನ್ಸಿನಾಟಿಯಲ್ಲಿ ಭಾರತೀಯ ವಿದ್ಯಾರ್ಥಿ ಶವ ಪತ್ತೆ, ಒಂದೇ ವಾರದಲ್ಲಿ ಅಮೆರಿಕದಲ್ಲಿ ಮೂರನೇ ಸಾವು

ನ್ಯೂಯಾರ್ಕ್‌: ಅಮೆರಿಕದ ಸಿನ್ಸಿನಾಟಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಒಂದು ವಾರದ ಅವಧಿಯಲ್ಲಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಮೂರನೇ ಸಾವು ಇದಾಗಿದೆ. ಅಂದ ಹಾಗೇ ಕಳೆದ ತಿಂಗಳು 25 ವರ್ಷದ ವಿವೇಕ್ ಸೈನಿ ಎಂಬಾತನನ್ನು ಅಂಗಡಿಯೊಂದರಲ್ಲಿ ಮನೆಯಿಲ್ಲದ ವ್ಯಕ್ತಿಯೊಬ್ಬ ಥಳಿಸಿ ಹತ್ಯೆ ಮಾಡಿದ್ದ. ಸೈನಿ ಇತ್ತೀಚೆಗೆ ಅಮೆರಿಕದಲ್ಲಿ ಎಂಬಿಎ ಮುಗಿಸಿದ್ದರು. ಇಂಡಿಯಾನಾ ರಾಜ್ಯದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಕೂಡ ಕಳೆದ ಒಂದು ವಾರದಲ್ಲಿ … Continue reading ಸಿನ್ಸಿನಾಟಿಯಲ್ಲಿ ಭಾರತೀಯ ವಿದ್ಯಾರ್ಥಿ ಶವ ಪತ್ತೆ, ಒಂದೇ ವಾರದಲ್ಲಿ ಅಮೆರಿಕದಲ್ಲಿ ಮೂರನೇ ಸಾವು