Indian Student Shot Dead : ಕೆನಡಾದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿ ಗಂಡಿಕ್ಕಿ ಹತ್ಯೆ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆನಡಾದ ವ್ಯಾಂಕೋವರ್’ನಲ್ಲಿ ಆಡಿ ಕಾರಿನೊಳಗೆ ಹರಿಯಾಣ ಮೂಲದ 24 ವರ್ಷದ ವಿದ್ಯಾರ್ಥಿಯನ್ನ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಏಪ್ರಿಲ್ 12ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿವಾಸಿಗಳು ಗುಂಡಿನ ಶಬ್ದವನ್ನ ಕೇಳಿದಾಗ, ಚಿರಾಗ್ ಆಂಟಿಲ್ ಈ ಪ್ರದೇಶದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ವ್ಯಾಂಕೋವರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಕುಟುಂಬದಿಂದ ಸರ್ಕಾರಕ್ಕೆ … Continue reading Indian Student Shot Dead : ಕೆನಡಾದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿ ಗಂಡಿಕ್ಕಿ ಹತ್ಯೆ
Copy and paste this URL into your WordPress site to embed
Copy and paste this code into your site to embed