1 ಬಿಲಿಯನ್ ಡಾಲರ್ ‘ಏರ್ ಆಂಬ್ಯುಲೆನ್ಸ್ ಒಪ್ಪಂದ’ಕ್ಕೆ ಭಾರತೀಯ ಸ್ಟಾರ್ಟ್ಅಪ್ ‘ಇಪ್ಲೇನ್’ ಸಹಿ

ನವದೆಹಲಿ : ದೇಶಾದ್ಯಂತ ಆನ್-ರೋಡ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಏರ್ ಆಂಬ್ಯುಲೆನ್ಸ್ ಸೇವೆಯನ್ನ ಪ್ರಾರಂಭಿಸಲು ಭಾರತವು ಶೀಘ್ರದಲ್ಲೇ ಜಾಗತಿಕವಾಗಿ ಆಯ್ದ ಕೆಲವು ರಾಷ್ಟ್ರಗಳೊಂದಿಗೆ ಸೇರಲಿದೆ. ಈ ನಿಟ್ಟಿನಲ್ಲಿ 1 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಪ್ರಕಾರ ಐಐಟಿ-ಮದ್ರಾಸ್ ಮೂಲದ ಎಲೆಕ್ಟ್ರಿಕ್ ವಿಮಾನ ಸ್ಟಾರ್ಟ್ಅಪ್ – ಇಪ್ಲೇನ್ ಕಂಪನಿ – 788 ಏರ್ ಆಂಬ್ಯುಲೆನ್ಸ್ಗಳನ್ನ ಪೂರೈಸಲಿದೆ. ಈ 788 eVTOL  ಅಥವಾ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಏರ್ ಆಂಬ್ಯುಲೆನ್ಸ್ಗಳನ್ನು ಭಾರತದ … Continue reading 1 ಬಿಲಿಯನ್ ಡಾಲರ್ ‘ಏರ್ ಆಂಬ್ಯುಲೆನ್ಸ್ ಒಪ್ಪಂದ’ಕ್ಕೆ ಭಾರತೀಯ ಸ್ಟಾರ್ಟ್ಅಪ್ ‘ಇಪ್ಲೇನ್’ ಸಹಿ