Indian Startup 2021: ಕಳೆದ ವರ್ಷ ಭಾರತದ ಸ್ಟಾರ್ಟ್ ಅಪ್ ಕಂಪನಿಗಳ ಬಂಡವಾಳ ಸಂಗ್ರಹ ಎಷ್ಟು ಗೊತ್ತೇ?
ನವದೆಹಲಿ:ಭಾರತೀಯ ಸ್ಟಾರ್ಟಪ್(start-up) ಕಳೆದ ವರ್ಷ 3.10 ಲಕ್ಷ ಕೋಟಿ ($42 ಶತಕೋಟಿ) ಬಂಡವಾಳವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಅಂಕಿ ಅಂಶವು 2020 ರಲ್ಲಿ ಸಂಗ್ರಹಿಸಲಾದ $ 11.5 ಶತಕೋಟಿ (85 ಸಾವಿರ ಕೋಟಿ) ಮೊತ್ತಕ್ಕಿಂತ ಹೆಚ್ಚಿದೆ. ಓರಿಯೊಸ್ ವೆಂಚರ್ ಪಾರ್ಟ್ನರ್ಸ್ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ 46 ಸ್ಟಾರ್ಟ್ಅಪ್ಗಳು (start up) $1 ಶತಕೋಟಿಗೂ ಹೆಚ್ಚು ಮೌಲ್ಯವನ್ನು 2021 ರಲ್ಲಿ ಯುನಿಕಾರ್ನ್ಗಳಾಗುವಲ್ಲಿ(unicorn) ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ, ಭಾರತದಲ್ಲಿ ಒಟ್ಟು ಯುನಿಕಾರ್ನ್ಗಳ (unicorn)ಸಂಖ್ಯೆ 90 ಕ್ಕೆ … Continue reading Indian Startup 2021: ಕಳೆದ ವರ್ಷ ಭಾರತದ ಸ್ಟಾರ್ಟ್ ಅಪ್ ಕಂಪನಿಗಳ ಬಂಡವಾಳ ಸಂಗ್ರಹ ಎಷ್ಟು ಗೊತ್ತೇ?
Copy and paste this URL into your WordPress site to embed
Copy and paste this code into your site to embed