ದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Siddhu Moose Wala) ನಿಧನರಾಗಿರಬಹುದು. ಆದರೆ, ಅವರ ಹಾಡುಗಳು ಇನ್ನೂ ಜೀವಂತವಾಗಿವೆ. ಹತ್ಯೆಗೀಡಾದ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ, ಪಾಕ್ ಸೇನೆ ಗಡಿಯಾಚೆ ಹಾಕಿದ್ದ ಮೂಸೆ ವಾಲಾ ಹಾಡಿಗೆ ಇತ್ತ ಭಾರತೀಯ ಸೈನಿಕರು ಮಸ್ತ್ ಸ್ಟೆಪ್ ಹಾಕಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು ತಮ್ಮ ಟ್ವಿಟರ್ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಗಡಿಯಾಚೆಯ ಪಾಕಿಸ್ತಾನಿ … Continue reading Viral Video: ಗಡಿಯಾಚೆ ಪಾಕ್ ಸೇನೆ ಪ್ಲೇ ಮಾಡಿದ ʻಸಿಧು ಮೂಸೆ ವಾಲಾʼ ಹಾಡಿಗೆ ಇತ್ತ ಸಖತ್ ಸ್ಟೆಪ್ ಹಾಕಿದ ಭಾರತೀಯ ಸೈನಿಕರು!
Copy and paste this URL into your WordPress site to embed
Copy and paste this code into your site to embed