BIG NEWS: ʻಸ್ತನ ಕ್ಯಾನ್ಸರ್ʼ ಪತ್ತೆ ಈಗ ಮತ್ತಷ್ಟು ಸುಲಭ!: ಭಾರತೀಯ ವೈದ್ಯನಿಂದ ʻಮೈಕ್ರೋಸ್ಕೋಪ್ʼ ಅಭಿವೃದ್ಧಿ

ಲಂಡನ್‌: ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಎಂಡೋ ಮೈಕ್ರೋಸ್ಕೋಪ್ ಅನ್ನು ಅಭಿವೃದ್ಧಿಪಡಿಸಿದ್ದು, ಈಗ ಸ್ತನ ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ಗುರುತಿಸಬಹುದು. ಈ ಸಾಧನವನ್ನು ಅಭಿವೃದ್ಧಿಪಡಿಸಿದವರು ಭಾರತೀಯ ವೈದ್ಯ ಖುಷಿ ವ್ಯಾಸ್. ಇದನ್ನು ಚಿಕಿತ್ಸೆ ಸಮಯದಲ್ಲಿ ದೇಹದೊಳಗೆ ಸೇರಿಸಲು ವಿನ್ಯಾಸಗೊಳಿಸಲಾಗಿದೆ. ಈ ಸಾಧನವು ದೇಹದ ಒಳಗಿನಿಂದ ಕ್ಯಾನ್ಸರ್ ಅಂಗಾಂಶದ ಚಿತ್ರಗಳನ್ನು ಕಳುಹಿಸುತ್ತದೆ. ಇದು ಕ್ಯಾನ್ಸರ್ ಅಂಗಾಂಶವನ್ನು ತೆಗೆದುಹಾಕಲು ಸುಲಭವಾಗುತ್ತದೆ. ಇದು ಒಂದು ಮಿಲಿಮೀಟರ್ ನ ನೂರನೇ ಒಂದು ಭಾಗದಷ್ಟು ಸಣ್ಣ ಕ್ಯಾನ್ಸರ್ ಕೋಶಗಳನ್ನು ಸಹ ಪತ್ತೆ ಮಾಡುತ್ತದೆ. ಇದು … Continue reading BIG NEWS: ʻಸ್ತನ ಕ್ಯಾನ್ಸರ್ʼ ಪತ್ತೆ ಈಗ ಮತ್ತಷ್ಟು ಸುಲಭ!: ಭಾರತೀಯ ವೈದ್ಯನಿಂದ ʻಮೈಕ್ರೋಸ್ಕೋಪ್ʼ ಅಭಿವೃದ್ಧಿ