BIG NEWS: ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ಓಡಾಟಕ್ಕೆ 25 ರೈಲುಗಳ ಸಮಯದಲ್ಲಿ ಬದಲಾವಣೆ: ಭಾರತೀಯ ರೈಲ್ವೇ ಇಲಾಖೆ ಮಾಹಿತಿ

ಮುಂಬೈ: ಸುಗಮ ರೈಲು ಕಾರ್ಯಾಚರಣೆಯನ್ನು ನಡೆಸುವ ಉದ್ದೇಶದಿಂದ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲುಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪಶ್ಚಿಮ ರೈಲ್ವೆಯು 25 ರೈಲುಗಳ ಸಮಯವನ್ನೇ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ನ ಸಮಯವನ್ನು ಪರಿಷ್ಕರಿಸಿದ ರೈಲುಗಳ ಪೈಕಿ ಗುಜರಾತ್‌ನ ವಾಪಿ ಮತ್ತು ಅಹಮದಾಬಾದ್ ರೈಲು ನಿಲ್ದಾಣಗಳ ನಡುವೆ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಮಂಗಳವಾರ ಪ್ರಕಟಣೆ ತಿಳಿಸಿದೆ. “ರೈಲು 20901/02 ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲನೆಯಲ್ಲಿರುವ ಕಾರಣ … Continue reading BIG NEWS: ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ಓಡಾಟಕ್ಕೆ 25 ರೈಲುಗಳ ಸಮಯದಲ್ಲಿ ಬದಲಾವಣೆ: ಭಾರತೀಯ ರೈಲ್ವೇ ಇಲಾಖೆ ಮಾಹಿತಿ