ಸುಸ್ಥಿರತೆಯ ಹಾದಿಯಲ್ಲಿ ಭಾರತೀಯ ರೈಲ್ವೆ: ಪರಿಸರ ಸ್ನೇಹಿ ಪ್ರಯಾಣಕ್ಕೆ ‘ಹಸಿರು’ ಕಾಯಕಲ್ಪ
ನವದೆಹಲಿ: ಜಗತ್ತು ಇಂದು ‘ನಮ್ಮ ಶಕ್ತಿ, ನಮ್ಮ ಭೂಮಿ’ (Our Power, Our Planet) ಎಂಬ ಘೋಷವಾಕ್ಯದೊಂದಿಗೆ ‘ವಿಶ್ವ ಭೂಮಿ ದಿನ 2026’ ಅನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ಪ್ರತಿದಿನ 2 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಭಾರತೀಯ ರೈಲ್ವೆಯು ಕೇವಲ ಸಾರಿಗೆ ಸಂಸ್ಥೆಯಾಗಿ ಉಳಿಯದೆ, ದೇಶದ ಪರಿಸರ ರಕ್ಷಣೆಯ ಹರಿಕಾರನಾಗಿ ಹೊರಹೊಮ್ಮಿದೆ. ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆಯು ತನ್ನ ಮೂಲಸೌಕರ್ಯ, ಇಂಧನ ಬಳಕೆ ಮತ್ತು ಭೂ ಬಳಕೆಯಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಭಾರತದ ಹಸಿರು ಭವಿಷ್ಯಕ್ಕೆ … Continue reading ಸುಸ್ಥಿರತೆಯ ಹಾದಿಯಲ್ಲಿ ಭಾರತೀಯ ರೈಲ್ವೆ: ಪರಿಸರ ಸ್ನೇಹಿ ಪ್ರಯಾಣಕ್ಕೆ ‘ಹಸಿರು’ ಕಾಯಕಲ್ಪ
Copy and paste this URL into your WordPress site to embed
Copy and paste this code into your site to embed