‘ರೈಲ್ವೆ ಪ್ರಯಾಣಿಕ’ರಿಗೆ ಸಿಹಿಸುದ್ದಿ: ‘ಭಾರತೀಯ ರೈಲ್ವೆ’ಯಿಂದ 20 ರೂ.ಗೆ ‘ಎಕಾನಮಿ ಮೀಲ್’ ಪರಿಚಯ
ನವದೆಹಲಿ: ರೈಲು ಪ್ರಯಾಣಿಕರಿಗೆ ಗುಣಮಟ್ಟದ, ಕೈಗೆಟುಕುವ ಮತ್ತು ಆರೋಗ್ಯಕರ ಊಟವನ್ನು ಒದಗಿಸಲು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (Indian Railway Catering and Tourism Corporation -IRCTC) ಸಹಯೋಗದೊಂದಿಗೆ ಭಾರತೀಯ ರೈಲ್ವೆ ‘ಎಕಾನಮಿ ಮೀಲ್’ ( Economy Meals) ಪರಿಕಲ್ಪನೆಯನ್ನು ಪರಿಚಯಿಸಿದೆ. ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯ ಹೆಚ್ಚಳವನ್ನು ನಿರೀಕ್ಷಿಸಿ, ರೈಲು ಪ್ರಯಾಣಿಕರಿಗೆ, ವಿಶೇಷವಾಗಿ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ, ಕೈಗೆಟುಕುವ ವೆಚ್ಚದಲ್ಲಿ ಎರಡು ರೀತಿಯ ಊಟವನ್ನು ಒದಗಿಸಲಾಗುತ್ತದೆ. ಈ ಊಟದ ಕೌಂಟರ್ಗಳು ಈಗ ಭಾರತೀಯ ರೈಲ್ವೆಯಾದ್ಯಂತ … Continue reading ‘ರೈಲ್ವೆ ಪ್ರಯಾಣಿಕ’ರಿಗೆ ಸಿಹಿಸುದ್ದಿ: ‘ಭಾರತೀಯ ರೈಲ್ವೆ’ಯಿಂದ 20 ರೂ.ಗೆ ‘ಎಕಾನಮಿ ಮೀಲ್’ ಪರಿಚಯ
Copy and paste this URL into your WordPress site to embed
Copy and paste this code into your site to embed