ಭಾರತದ ರೇಸ್ ವಾಕರ್ ‘ಭಾವನಾ ಜಾಟ್’ಗೆ 16 ತಿಂಗಳ ನಿಷೇಧ ಹೇರಿದ ನಾಡಾ | Bhawna Jat Ban

ನವದೆಹಲಿ: ಭಾರತದ ರೇಸ್ ವಾಕರ್ ಭಾವನಾ ಜಾಟ್ ( Indian race walker Bhawna Jat ) ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (National Anti-Doping Agency -NADA) 16 ತಿಂಗಳ ನಿಷೇಧ ಹೇರಿದೆ. ಈ ನಿಷೇಧವು ಆಗಸ್ಟ್ 10, 2023 ರಂದು ಅವರ ಆರಂಭಿಕ ಅಮಾನತು ದಿನಾಂಕದಿಂದ ಡಿಸೆಂಬರ್ 10, 2024 ರವರೆಗೆ ಜಾರಿಯಲ್ಲಿರುತ್ತದೆ ಎಂದು Olympics.com ವರದಿ ಮಾಡಿದೆ. ನಾಡಾ ನಿಯಮಗಳ ಆರ್ಟಿಕಲ್ 2.4 ರ ಅಡಿಯಲ್ಲಿ ಭಾವನಾ ಅವರನ್ನು ಅಮಾನತುಗೊಳಿಸುವ … Continue reading ಭಾರತದ ರೇಸ್ ವಾಕರ್ ‘ಭಾವನಾ ಜಾಟ್’ಗೆ 16 ತಿಂಗಳ ನಿಷೇಧ ಹೇರಿದ ನಾಡಾ | Bhawna Jat Ban