ಜಾಗತಿಕ ಸೂಚ್ಯಂಕದಲ್ಲಿ ‘ಭಾರತೀಯ ಪಾಸ್ಪೋರ್ಟ್’ ಅತ್ಯಧಿಕ ಏರಿಕೆ ; ಈಗ 59 ದೇಶಗಳಿಗೆ ‘ವೀಸಾ ಮುಕ್ತ’ ಸಂಚಾರ
ನವದೆಹಲಿ : ಕಳೆದ ವರ್ಷ ಭಾರತೀಯ ಪಾಸ್‌ಪೋರ್ಟ್’ನ ಬಲವು ಐದು ಸ್ಥಾನಗಳನ್ನ ಕುಸಿಯಿತು. ಆದ್ರೆ ಈ ವರ್ಷ, ಜುಲೈ 22ರಂದು ಅನಾವರಣಗೊಂಡ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2025ರ ಪ್ರಕಾರ, ಎಂಟು ಸ್ಥಾನಗಳನ್ನು ಏರುವ ಮೂಲಕ 85 ನೇ ಸ್ಥಾನದಿಂದ 77 ನೇ ಸ್ಥಾನಕ್ಕೆ ಅತಿದೊಡ್ಡ ಜಿಗಿತವನ್ನ ಮಾಡಿದೆ. ಈ ವರದಿಯು ವಿಶ್ವದ ಎಲ್ಲಾ ಪಾಸ್‌ಪೋರ್ಟ್‌ಗಳನ್ನು ಅವುಗಳ ಮಾಲೀಕರು ಪೂರ್ವ ವೀಸಾ ಇಲ್ಲದೆ ಪ್ರವೇಶಿಸಬಹುದಾದ ಸ್ಥಳಗಳ ಸಂಖ್ಯೆಯ ಆಧಾರದ ಮೇಲೆ ಶ್ರೇಣೀಕರಿಸುತ್ತದೆ. ಭಾರತವು 59 ತಾಣಗಳಿಗೆ ವೀಸಾ-ಮುಕ್ತ ಅಥವಾ … Continue reading ಜಾಗತಿಕ ಸೂಚ್ಯಂಕದಲ್ಲಿ ‘ಭಾರತೀಯ ಪಾಸ್ಪೋರ್ಟ್’ ಅತ್ಯಧಿಕ ಏರಿಕೆ ; ಈಗ 59 ದೇಶಗಳಿಗೆ ‘ವೀಸಾ ಮುಕ್ತ’ ಸಂಚಾರ
Copy and paste this URL into your WordPress site to embed
Copy and paste this code into your site to embed