‘ಬಿಂದಿ’ ಇಟ್ಟಿದ್ದೇ ತಪ್ಪಾಯ್ತು ; ‘ಟ್ರೋಲ್’ಗೆ ಒಳಗಾದ ಭಾರತ ಮೂಲದ ಅಮೆರಿಕದ ಸಾಲಿಸಿಟರ್ ಜನರಲ್ ಮಥುರಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕದಲ್ಲಿ ಬೆಳೆಯುತ್ತಿರುವ ಬಂದೂಕು ಸಂಸ್ಕೃತಿ ಈಗಾಗಲೇ ಕಳವಳಕಾರಿ ವಿಷಯವಾಗಿದ್ದು, ಈಗ ಅಲ್ಲಿ ದ್ವೇಷಪೂರಿತ ಚಿಂತನೆಯೂ ಬೆಳೆಯುತ್ತಿದೆ. ಭಾರತೀಯ ಮೂಲದ ಮಹಿಳೆ ಮಥುರಾ ಶ್ರೀಧರನ್ ಅವರು ಬಿಂದಿ ಇಟ್ಟಿದ್ದಾರೆ ಮತ್ತು ಓಹಿಯೋ ರಾಜ್ಯದ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕಾಗಿ ಅಮೆರಿಕದಲ್ಲಿ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಓಹಿಯೋ ಅಟಾರ್ನಿ ಜನರಲ್ ಡೇವ್ ಯೋಸ್ಟ್ ಅವರು ಜುಲೈ 31 ರಂದು ಶ್ರೀಧರನ್ ಅವರನ್ನ ನೇಮಿಸಿದರು. ಓಹಿಯೋದ ಚುನಾಯಿತ ಸಾಲಿಸಿಟರ್ ಜನರಲ್! ಅಂದಿನಿಂದ, ಮಥುರಾ ಶ್ರೀಧರನ್ … Continue reading ‘ಬಿಂದಿ’ ಇಟ್ಟಿದ್ದೇ ತಪ್ಪಾಯ್ತು ; ‘ಟ್ರೋಲ್’ಗೆ ಒಳಗಾದ ಭಾರತ ಮೂಲದ ಅಮೆರಿಕದ ಸಾಲಿಸಿಟರ್ ಜನರಲ್ ಮಥುರಾ