BIGG NEWS: ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್‌ಮನ್ʼ ಯುಕೆಯ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ| Suella Braverman

ಯುಕೆ: ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್(Suella Braverman) ಅವರನ್ನು ಮಂಗಳವಾರ ಯುಕೆಯ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ಬ್ರಾವರ್‌ಮನ್ ಅವರನ್ನು ಗೃಹ ಕಾರ್ಯದರ್ಶಿ ಎಂದು ಹೆಸರಿಸಿದರು. ಸುಯೆಲ್ಲಾ ಬ್ರಾವರ್‌ಮನ್ ಅವರ ತಾಯಿ ತಮಿಳುನಾಡು ಮೂಲದವರು ಹಾಗೂ ಗೋವಾ ಮೂಲದ ತಂದೆ ಕ್ರಿಸ್ಟಿ ಫರ್ನಾಂಡಿಸ್ ಅವರ ಮಗಳಾಗಿದ್ದಾರೆ. ಸುಯೆಲ್ಲಾ ಬ್ರಾವರ್‌ಮನ್ ಅವರು 2018 ರಲ್ಲಿ ರೇಲ್ ಬ್ರಾವರ್‌ಮನ್ ಅವರನ್ನು ವಿವಾಹವಾದರು. ಇವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. … Continue reading BIGG NEWS: ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್‌ಮನ್ʼ ಯುಕೆಯ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ| Suella Braverman