BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ
ಲಂಡನ್: ಬ್ರಿಟನ್ ರಾಜಕೀಯದಲ್ಲಿ ಏರಿಳಿತಗಳು ಮುಂದುವರಿಯುತ್ತಲೇ ಇವೆ. ಈ ನಡುವೆ ಭಾರತೀಯ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಟನ್ನ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದೆ. ಸುನಕ್ ಅವರು ಭಾನುವಾರ ಪ್ರಧಾನಿ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದರೆ. ಪ್ರಧಾನಿ ಹುದ್ದೆಗೆ ಇಂದು ಮತದಾನ ನಡೆಯಲಿದೆ : ರಿಷಿ ಸುನಕ್ ಅವರಿಗೆ ಸುಮಾರು 144 ಸಂಸದರ ಬೆಂಬಲವಿದೆ. ಒಂದು ವೇಳೆ ಸುನಕ್ ಚುನಾವಣೆಯಲ್ಲಿ ಗೆದ್ದರೆ, ಅವರು ಬ್ರಿಟನ್ನಲ್ಲಿ ಭಾರತೀಯ ಮೂಲದ ಮೊದಲ ಪ್ರಧಾನಿಯಾಗಲಿದ್ದಾರೆ. ಪ್ರಧಾನಿಯಾಗಲು, ಕನಿಷ್ಠ 100 … Continue reading BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ
Copy and paste this URL into your WordPress site to embed
Copy and paste this code into your site to embed