Big news:‌ ಭಾರತೀಯ ನೌಕಾಪಡೆಗೆ ʻಅಗ್ನಿವೀರ್ʼರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ… ಇಲ್ಲಿದೆ ಪ್ರಮುಖ ಮಾಹಿತಿ!

ದೆಹಲಿ: ಭಾರತೀಯ ನೌಕಾಪಡೆಯು(Indian Navy) ಕೇಂದ್ರದ ಹೊಸ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ (MR) ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯನ್ನು ಇಂದಿನಿಂದ (ಜುಲೈ 25) ಪ್ರಾರಂಭಿಸಿದೆ. ಅರ್ಹ ಅಭ್ಯರ್ಥಿಗಳು joininsiannavy.gov.in ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಯುವಕ ಮತ್ತು ಯುವತಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30 ಆಗಿದೆ. ಭಾರತೀಯ ನೌಕಾಪಡೆಯು 200 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹತೆಯ ಮಾನದಂಡ? ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದ ಶಾಲಾ … Continue reading Big news:‌ ಭಾರತೀಯ ನೌಕಾಪಡೆಗೆ ʻಅಗ್ನಿವೀರ್ʼರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ… ಇಲ್ಲಿದೆ ಪ್ರಮುಖ ಮಾಹಿತಿ!