Indian ICC Presidents : ‘ICC’ ಗದ್ದುಗೆ ಏರಲು ‘ಶಾ’ ಸಜ್ಜು ; ಇದುವರೆಗೂ ‘ICC ಅಧ್ಯಕ್ಷ’ರಾದ ಭಾರತೀಯರೆಷ್ಟು ಗೊತ್ತಾ.?

ನವದೆಹಲಿ : ಭಾರತೀಯ ಐಸಿಸಿ ಅಧ್ಯಕ್ಷರು: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಸ್ಥಾನಕ್ಕೆ ಜಯ್ ಶಾ ಅವರನ್ನ ನೇಮಿಸಬಹುದು ಎಂದುವರದಿಯಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ ಎನ್ನಲಾಗ್ತಿದೆ. ಇದು ನಿಜವಾದಲ್ಲಿ ಐಸಿಸಿ ಇತಿಹಾಸದಲ್ಲಿ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಶಾ ಆಗಲಿದ್ದಾರೆ. ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ರೆ, ಇದಕ್ಕೂ ಮುನ್ನ ಐಸಿಸಿಯ … Continue reading Indian ICC Presidents : ‘ICC’ ಗದ್ದುಗೆ ಏರಲು ‘ಶಾ’ ಸಜ್ಜು ; ಇದುವರೆಗೂ ‘ICC ಅಧ್ಯಕ್ಷ’ರಾದ ಭಾರತೀಯರೆಷ್ಟು ಗೊತ್ತಾ.?