BREAKING : ಪಾಕ್ ಜೈಲಿನಲ್ಲಿ ‘ಭಾರತೀಯ ಮೀನುಗಾರ’ ಸಾವು, 2 ವರ್ಷಗಳಲ್ಲಿ 8 ಮಂದಿ ದುರ್ಮರಣ

ನವದೆಹಲಿ : ಬಾಬು ಎಂಬ ಭಾರತೀಯ ಮೀನುಗಾರ ಗುರುವಾರ ಕರಾಚಿ ಜೈಲಿನಲ್ಲಿ ಮೃತ ಪಟ್ಟಿರುವ ಕುರಿತು ಅಧಿಕೃತ ಮೂಲಗಳು ತಿಳಿಸಿವೆ. ಆತನನ್ನ 2022ರಲ್ಲಿ ಪಾಕಿಸ್ತಾನ ಅಧಿಕಾರಿಗಳು ಬಂಧಿಸಿದ್ದರು. ಶಿಕ್ಷೆ ಪೂರ್ಣಗೊಂಡಿದ್ದರೂ ಮತ್ತು ಭಾರತೀಯ ಪೌರತ್ವವನ್ನ ದೃಢಪಡಿಸಿದರೂ, ಪಾಕಿಸ್ತಾನ ಅಧಿಕಾರಿಗಳು ಆತನನ್ನ ಬಿಡುಗಡೆ ಮಾಡಿಲ್ಲ” ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ ಎಂಟನೇ ಭಾರತೀಯ ಮೀನುಗಾರ ಈತ. ಶಿಕ್ಷೆ ಪೂರ್ಣಗೊಳಿಸಿದ 180 ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೈದಿಗಳನ್ನ ಶೀಘ್ರವಾಗಿ ಬಿಡುಗಡೆ … Continue reading BREAKING : ಪಾಕ್ ಜೈಲಿನಲ್ಲಿ ‘ಭಾರತೀಯ ಮೀನುಗಾರ’ ಸಾವು, 2 ವರ್ಷಗಳಲ್ಲಿ 8 ಮಂದಿ ದುರ್ಮರಣ