ಅಮೇರಿಕಾದಲ್ಲಿ ಭಾರತೀಯ ಮೂಲದ ನಾಲ್ವರ ಹತ್ಯೆ: ಕಿಡ್ನ್ಯಾಪ್ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆ… Watch video
ಅಮೇರಿಕ: ಅಕ್ಟೋಬರ್ 3 ರಂದು ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಅಪಹರಣಕ್ಕೊಳಗಾದ ನಾಲ್ವರು ಭಾರತೀಯ ಮೂಲದವರು ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಎಂಟು ತಿಂಗಳ ಮಗು ಅರೂಹಿ ಧೇರಿ, ಆಕೆಯ ತಾಯಿ ಜಸ್ಲೀನ್ ಕೌರ್(27), ತಂದೆ ಜಸ್ದೀಪ್ ಸಿಂಗ್ (36 ) ಮತ್ತು ಆಕೆಯ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಸೋಮವಾರ ಮರ್ಸಿಡ್ ಕೌಂಟಿಯಿಂದ ಅಪಹರಿಸಲಾಗಿತ್ತು. ಇವರು ಪಂಜಾಬ್‌ನ ಹೋಶಿಯಾರ್‌ಪುರದವರಾಗಿದ್ದಾರೆ. ಕುಟುಂಬವು ಅಪಹರಣಕ್ಕೊಳಗಾದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಜಸ್ದೀಪ್ ಮತ್ತು … Continue reading ಅಮೇರಿಕಾದಲ್ಲಿ ಭಾರತೀಯ ಮೂಲದ ನಾಲ್ವರ ಹತ್ಯೆ: ಕಿಡ್ನ್ಯಾಪ್ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆ… Watch video
Copy and paste this URL into your WordPress site to embed
Copy and paste this code into your site to embed