Indian Driving License : ಭಾರತೀಯ ‘ಡ್ರೈವಿಂಗ್ ಲೈಸೆನ್ಸ್’ ಹಿಡಿದು ಯಾವೆಲ್ಲಾ ದೇಶಗಳಲ್ಲಿ ಸುತ್ತಬಹುದು ಗೊತ್ತಾ.? ಇಲ್ಲಿದೆ ಮಾಹಿತಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಾಹನ ಚಲಾಯಿಸಲು ಚಾಲನಾ ಪರವಾನಗಿ ಕಡ್ಡಾಯ. ಆದ್ರೆ, ಒಂದು ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತೊಂದು ದೇಶದಲ್ಲಿ ಮಾನ್ಯವಾಗಿಲ್ಲ. ಬೇರೆ ದೇಶಗಳಿಗೆ ಹೋಗುವಾಗ ಆ ದೇಶದ ಡ್ರೈವಿಂಗ್ ಲೈಸೆನ್ಸ್ ಮಾತ್ರ ತೆಗೆದುಕೊಳ್ಳಬೇಕು. ಆದರೆ ಕೆಲವು ದೇಶಗಳಲ್ಲಿ ಭಾರತೀಯ ಚಾಲನಾ ಪರವಾನಗಿ ಮಾನ್ಯವಾಗಿದೆ. ಹಾಗಿದ್ರೆ, ಯಾವ ದೇಶಗಳಲ್ಲಿ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿದೆ ಎಂಬುದನ್ನ ತಿಳಿಯಿರಿ. ಮಾರಿಷಸ್ : ಈ ದೇಶದಲ್ಲಿ ಭಾರತೀಯ ಚಾಲನಾ ಪರವಾನಗಿ ನಾಲ್ಕು ವಾರಗಳವರೆಗೆ ಮಾನ್ಯವಾಗಿರುತ್ತದೆ. ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ … Continue reading Indian Driving License : ಭಾರತೀಯ ‘ಡ್ರೈವಿಂಗ್ ಲೈಸೆನ್ಸ್’ ಹಿಡಿದು ಯಾವೆಲ್ಲಾ ದೇಶಗಳಲ್ಲಿ ಸುತ್ತಬಹುದು ಗೊತ್ತಾ.? ಇಲ್ಲಿದೆ ಮಾಹಿತಿ