BIG NEWS: ವಿಶ್ವದ ಅತ್ಯುತ್ತಮ ‘ಪಾಕ ಪದ್ದತಿ’ಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ
ನವದೆಹಲಿ: ಭಾರತ ವಿಭಿನ್ನ ಸಂಸ್ಕೃತಿಯಷ್ಟೇ ಅಲ್ಲದೇ, ಆಹಾರ ಪದ್ದತಿಯನ್ನು ಒಳಗೊಂಡ ದೇಶವಾಗಿದೆ. ಈ ದೇಶದಲ್ಲಿನ ಪಾಕ ಪದ್ದತಿಗಳಿಗೆ ವಿಶ್ವದ ಅತ್ಯುತ್ತಮ ಪಾಕಪದ್ದತಿಗಳ ಪಟ್ಟಿಯಲ್ಲಿ ಐದನೇ ಸ್ಥಾನ ದೊರೆತಿದೆ. ಟೇಸ್ಟ್ ಅಟ್ಲಾಸ್ ಅವಾರ್ಡ್ಸ್ ಪ್ರಕಾರ, 2022 ರ ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ. ಪದಾರ್ಥಗಳು, ಭಕ್ಷ್ಯಗಳು ಮತ್ತು ಪಾನೀಯಗಳಿಗೆ ಪ್ರೇಕ್ಷಕರ ಮತಗಳನ್ನು ಆಧರಿಸಿ ಶ್ರೇಯಾಂಕವನ್ನು ನೀಡಲಾಗುತ್ತದೆ. ಇಟಲಿ ಮೊದಲ ಸ್ಥಾನದಲ್ಲಿದ್ದರೆ, ಗ್ರೀಸ್ ಎರಡನೇ ಸ್ಥಾನದಲ್ಲಿದ್ದರೆ, ಸ್ಪೇನ್ ಮತ್ತು ಜಪಾನ್ ನಂತರದ ಸ್ಥಾನದಲ್ಲಿವೆ. ವಿಶ್ವದ ಅತ್ಯುತ್ತಮ … Continue reading BIG NEWS: ವಿಶ್ವದ ಅತ್ಯುತ್ತಮ ‘ಪಾಕ ಪದ್ದತಿ’ಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ
Copy and paste this URL into your WordPress site to embed
Copy and paste this code into your site to embed