Job Alert : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ; ‘ಭಾರತೀಯ ಕೋಸ್ಟ್ ಗಾರ್ಡ್’ ನಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡಿಟೈಲ್ಸ್ | Indian Coast Guard Recruitment

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇಂದಿನಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳ ಅರ್ಜಿ ಸಲ್ಲಿಬಹುದು. ಮುಖ್ಯ ದಿನಾಂಕಗಳು ಅರ್ಜಿ ಆರಂಭವಾದ ದಿನಾಂಕ : ಜನವರಿ.25.2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 9,2023 ಹುದ್ದೆಗಳ ಸಂಖ್ಯೆ ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ ಖಾಲಿಯಿರುವ 71 ಸಹಾಯಕ ಕಮಾಂಡೆಂಟ್ ಹುದ್ದೆಗೆ ಭರ್ತಿ ಮಾಡುವ ಗುರಿಯನ್ನು ಈ ನೇಮಕಾತಿ ಅಭಿಯಾನ ಹೊಂದಿದೆ. ಅರ್ಜಿ ಶುಲ್ಕ ಭಾರತೀಯ ಕೋಸ್ಟ್ … Continue reading Job Alert : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ; ‘ಭಾರತೀಯ ಕೋಸ್ಟ್ ಗಾರ್ಡ್’ ನಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡಿಟೈಲ್ಸ್ | Indian Coast Guard Recruitment