Indian Calendar 2023 : ‘2023’ರಲ್ಲಿ ಬರುವ ಪ್ರಮುಖ ದಿನ, ಹಬ್ಬ & ರಜಾ ದಿನಗಳ ಮಾಹಿತಿ ಇಲ್ಲಿದೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೊಸ ವರ್ಷಕ್ಕೆ ಭವ್ಯವಾದ ಸ್ವಾಗತವು ಮೊದಲ ದಿನದಿಂದ್ಲೇ ಪ್ರಾರಂಭವಾಗುತ್ತೆ. ಎರಡು ವಾರಗಳಲ್ಲಿ ಸಂಕ್ರಾಂತಿ ಸಂಭ್ರಮ ನಂತ್ರ ಶಿವರಾತ್ರಿ, ಯುಗಾದಿ, ಶ್ರಾವಣ ಶೋಭಾ, ವಿನಾಯಕ ಚೌತಿ, ನವರಾತ್ರಿ, ದಸರಾ, ದೀಪಾವಳಿ ಹಾಗೂ ರಂಜಾನ್, ಕ್ರಿಸ್ಮಸ್ ಹೀಗೆ ಸಾಲು ಸಾಲು ಹಬ್ಬಗಳು ಬರುತ್ವೆ. ಹೀಗೆ ಅನೇಕ ಹಬ್ಬಗಳು ಮತ್ತು ವಿಶೇಷ ದಿನಗಳನ್ನ ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಅವರು ಯಾವ ಹಬ್ಬ ಯಾವ ದಿನಾಂಕದಲ್ಲಿ ಬರುತ್ತೆ. ಮುಂದಿದೆ ಮಾಹಿತಿ. 2023 ಜನವರಿ (January) ಜನವರಿ 1 : … Continue reading Indian Calendar 2023 : ‘2023’ರಲ್ಲಿ ಬರುವ ಪ್ರಮುಖ ದಿನ, ಹಬ್ಬ & ರಜಾ ದಿನಗಳ ಮಾಹಿತಿ ಇಲ್ಲಿದೆ