“ಮೇ 10ರೊಳಗೆ ಭಾರತೀಯ ಸೇನೆ ಮಾಲ್ಡೀವ್ಸ್ ತೊರೆಯಲಿದೆ” : ಸಂಸತ್ತಿನಲ್ಲಿ ‘ಅಧ್ಯಕ್ಷ ಮುಯಿಝು’ ಘೋಷಣೆ

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ಗಂಭೀರ ಉದ್ವಿಗ್ನತೆಯಲ್ಲಿ, ಅಧ್ಯಕ್ಷ ಮುಯಿಝು ಮತ್ತೊಂದು ಹೇಳಿಕೆ ನೀಡಿದ್ದಾರೆ. ಮುಯಿಝು ನೀಡಿದ ಹೇಳಿಕೆಯ ನಂತರ, ಉಭಯ ದೇಶಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಸೋಮವಾರ ಹೊಸ ತಿರುವು ಪಡೆದುಕೊಂಡಿದೆ. ದ್ವೀಪ ರಾಷ್ಟ್ರದಿಂದ ಭಾರತೀಯ ಪಡೆಗಳ ಮೊದಲ ಗುಂಪನ್ನ ಮಾರ್ಚ್ 10, 2024 ರೊಳಗೆ ಹಿಂತೆಗೆದುಕೊಳ್ಳಲಾಗುವುದು ಮತ್ತು ಎರಡು ವಾಯುಯಾನ ಪ್ಲಾಟ್ಫಾರ್ಮ್ಗಳಲ್ಲಿ ನಿಯೋಜಿಸಲಾದ ಉಳಿದ ಭಾರತೀಯ ಪಡೆಗಳನ್ನ ಮೇ 10 ರೊಳಗೆ ಹಿಂತೆಗೆದುಕೊಳ್ಳಲಾಗುವುದು ಎಂದು ಮಾಲ್ಡೀವ್ಸ್ ಅಧ್ಯಕ್ಷರು ಘೋಷಿಸಿದ್ದಾರೆ. ಸಂಸತ್ತನ್ನುದ್ದೇಶಿಸಿ ಮಾಡಿದ ಮೊದಲ … Continue reading “ಮೇ 10ರೊಳಗೆ ಭಾರತೀಯ ಸೇನೆ ಮಾಲ್ಡೀವ್ಸ್ ತೊರೆಯಲಿದೆ” : ಸಂಸತ್ತಿನಲ್ಲಿ ‘ಅಧ್ಯಕ್ಷ ಮುಯಿಝು’ ಘೋಷಣೆ