ನವದೆಹಲಿ: ಇಂದು ಮಧ್ಯರಾತ್ರಿ ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನೆಯಿಂದ ಏರ್ ಸ್ಟೈಕ್ ನಡೆಸಿ, 70ಕ್ಕೂ ಹೆಚ್ಚು ಉಗ್ರರನ್ನು ಉಡೀಸ್ ಮಾಡಲಾಗಿತ್ತು. ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮತ್ತಷ್ಟು ವೀಡಿಯೋ ರಿಲೀಸ್ ಮಾಡಲಾಗಿದೆ. ಆ ವೀಡಿಯೋ ಮುಂದಿವೆ ನೋಡಿ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಸಂಘಟನೆಗಳ ಮೇಲೆ ನಿಖರ ಕ್ಷಿಪಣಿ ದಾಳಿಯ ಕೆಲವೇ ಗಂಟೆಗಳ ನಂತರ, ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಭಾಗವಾಗಿ ನಡೆಸಿದ … Continue reading BREAKING: ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ್’ ದಾಳಿ ಮತ್ತಷ್ಟು ವೀಡಿಯೋ ರಿಲೀಸ್: ಇಲ್ಲಿವೆ ಭಯಾನಕ ವೀಡಿಯೋ | Operation Sindoor
Copy and paste this URL into your WordPress site to embed
Copy and paste this code into your site to embed