ನವದೆಹಲಿ: ಎಲೋನ್ ಮಸ್ಕ್ ಅವರು ಇತ್ತೀಚೆಗೆ ಟ್ವಿಟರ್ನ ಸಿಇಒ ಆಗಿ ನಿಲ್ಲಬೇಕೇ ಎಂದು ಟ್ವಿಟರ್ ಬಳಕೆದಾರರನ್ನು ಸಮೀಕ್ಷೆಗೆ ಒಳಪಡಿಸಿದರು. ಚುನಾವಣೆಯಲ್ಲಿ ಮತ ಚಲಾಯಿಸಿದವರಲ್ಲಿ ಸುಮಾರು 57.5% ಜನರು ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯುವುದನ್ನು ಬೆಂಬಲಿಸಿದರು. ಸಿಎನ್ಬಿಸಿ ಪ್ರಕಾರ, ಮಸ್ಕ್ ಈಗ ಟ್ವಿಟ್ಟರ್ಗೆ ಹೊಸ ಸಿಇಒ ಹುಡುಕುತ್ತಿದ್ದಾರೆ ಎಂದಿತ್ತು. ಈ ಬೆನ್ನಲ್ಲೆ ನನಗೆ ಟ್ವಿಟ್ಟರ್ ಸಿಇಓ ಹುದ್ದೆ ನೀಡಿದ್ರೇ, ನಿಭಾಯಿಸಲು ಸಿದ್ಧ ಎನ್ನುವುದಾಗಿ ಭಾರತೀಯ ಮೂಲಕ ವ್ಯಕ್ತಿಯೊಬ್ಬರು, ಎಲೋನ್ ಮಸ್ಕ್ ಗೆ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಂತೆ … Continue reading ನನಗೆ ಟ್ವಿಟ್ಟರ್ ಸಿಇಓ ಹುದ್ದೆ ನೀಡಿದರೇ ನಿಭಾಯಿಸಲು ಸಿದ್ಧ: ಎಲೋನ್ ಮಸ್ಕ್ ಮುಂದೆ ಬಹಿರಂಗವಾಗೇ ಬೇಡಿಕೆ ಇಟ್ಟ ಭಾರತೀಯ ಮೂಲದ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed