ತನ್ನ ಮಗನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ಸೊಸೆಯನ್ನೇ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ ಅರೆಸ್ಟ್

ಸ್ಯಾನ್ ಫ್ರಾನ್ಸಿಸ್ಕೋ: ತನ್ನ ಮಗನಿಗೆ ವಿಚ್ಛೇದನ ನೀಡಲು ಉದ್ದೇಶಿಸಿದ್ದ ಸೊಸೆಯನ್ನು ಮಾವ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಆರೋಪಿಯಾದ 74 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆರೋಪಿ ಸಿತಾಲ್ ಸಿಂಗ್ ದೋಸಾಂಜ್ ಅವರು ತಮ್ಮ ಸೊಸೆ ಗುರುಪ್ರೀತ್ ಕೌರ್ ದೋಸಾಂಜ್ ಅವರನ್ನು ಕಳೆದ ವಾರ ಆಕೆ ಕೆಲಸ ಮಾಡುತ್ತಿದ್ದ ವಾಲ್‌ಮಾರ್ಟ್‌ನ ದಕ್ಷಿಣ ಸ್ಯಾನ್ ಜೋಸ್ ಪಾರ್ಕಿಂಗ್ ಸ್ಥಳದಲ್ಲಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಗುರ್‌ಪ್ರೀತ್‌ ತನ್ನ ಗಂಡನಿಗೆ ವಿಚ್ಛೇದನ ನೀಡುವ … Continue reading ತನ್ನ ಮಗನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ಸೊಸೆಯನ್ನೇ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ ಅರೆಸ್ಟ್