Indian Air Force recruitment 2021 : ʼವಾಯು ಸೇನೆʼಯಲ್ಲಿ ನೇಮಕಾತಿ, SSLC, PUC ಆದವರಿಗೆ ಅವಕಾಶ.. ₹25.500 ಸಂಬಳ

ಡಿಜಿಟಲ್‌ ಡೆಸ್ಕ್:‌ ಸರ್ಕಾರಿ ಹುದ್ದೆಯ ನಿರೀಕ್ಷಿತರಿಗೆ ಶುಭ ಸುದ್ದಿ ಸಿಕ್ಕಿದ್ದು, ಭಾರತೀಯ ವಾಯು ಸೇನೆಯಲ್ಲಿನ (Indian Air Force) ಗ್ರೂಪ್​ ಸಿ ವಿಭಾಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೆ. 30 ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆಗಳ ಸಂಖ್ಯೆ – 250 ಗ್ರೂಪ್​ ಸಿ ವಿಭಾಗದ ಸುಮಾರು 250 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ಮೆಸ್​ ಸ್ಟಾಫ್​, ಎಂಟಿಎಸ್​, ಲಾಂಡ್ರಿಮ್ಯಾನ್​, ಸ್ಟೋರ್​ ಕೀಪರ್​, ಕಾರ್ಪೆಂಟರ್​, ಫೈರ್​ ಮ್ಯಾನ್​, ಬಾಣಸಿಗ ಸೇರಿದಂತೆ ವಿವಿಧ ಹುದ್ದೆಗಳಿವೆ. ವಿದ್ಯಾರ್ಹತೆ..! … Continue reading Indian Air Force recruitment 2021 : ʼವಾಯು ಸೇನೆʼಯಲ್ಲಿ ನೇಮಕಾತಿ, SSLC, PUC ಆದವರಿಗೆ ಅವಕಾಶ.. ₹25.500 ಸಂಬಳ