BREAKING: ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ‘ವಿಶ್ವಾಸ್ ಶೆಟ್ಟಿ’ ಪೊಲೀಸರು ವಶಕ್ಕೆ
ಬೆಂಗಳೂರು: ಸಾಲ ಕೊಡಿಸುವುದಾಗಿ ಹಣ ಪಡೆದು ವಂಚನೆ ಪ್ರಕರಣದಲ್ಲಿ ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ದ FIR ದಾಖಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ವಿಶ್ವಾಸ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಮಂಜುನಾಥ ಎಂಬುವರಿಂದ ಮನೆ ಕಟ್ಟಿಸಲು ಲೋನ್ ಕೊಡಿಸುವುದಾಗಿ 5 ಲಕ್ಷ ಕಮೀಷನ್ ಪಡೆದು, ಸಾಲ ಕೊಡಿಸದೇ ವಂಚಿಸಿದಂತ ಪ್ರಕರಣ ಸಂಬಂಧ, ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುನಾಥ್ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ, ಸಮ್ಮಾನ್ … Continue reading BREAKING: ಇಂಡಿಯಾ ಬುಲ್ಸ್ ನ್ಯಾಷನಲ್ ಹೆಡ್ ‘ವಿಶ್ವಾಸ್ ಶೆಟ್ಟಿ’ ಪೊಲೀಸರು ವಶಕ್ಕೆ
Copy and paste this URL into your WordPress site to embed
Copy and paste this code into your site to embed