“ಭಾರತವು ತ್ಯಾಗ ಮತ್ತು ಸೇವೆ ಎಂದಿಗೂ ಮರೆಯುವುದಿಲ್ಲ” : ವಿಜಯ ದಿನದಂದು ವೀರಯೋಧರಿಗೆ ‘ಪ್ರಧಾನಿ ಮೋದಿ’ ನಮನ

ನವದೆಹಲಿ : 1971ರ ಯುದ್ಧದ ವಿಜಯವನ್ನ ಸ್ಮರಿಸಿ ಇಂದು ಇಡೀ ದೇಶ ವಿಜಯ್ ದಿವಸ್ ಆಚರಿಸುತ್ತಿದೆ. 1971ರ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಸೇನೆಯನ್ನ ಮಂಡಿಯೂರುವಂತೆ ಮಾಡಿ ಶರಣಾಗುವಂತೆ ಮಾಡಿತ್ತು. ಅಲ್ಲದೆ ಪೂರ್ವ ಪಾಕಿಸ್ತಾನವನ್ನ ಪಾಕಿಸ್ತಾನದ ಕ್ರೌರ್ಯದಿಂದ ಮುಕ್ತಗೊಳಿಸಿ ಇಂದಿನ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯವನ್ನ ನೀಡಿತು. ಈ ಅವಧಿಯಲ್ಲಿ, ಭಾರತೀಯ ಸೇನೆಯು 93,000 ಪಾಕಿಸ್ತಾನಿ ಸೈನಿಕರನ್ನ ಶರಣಾಗುವಂತೆ ಮಾಡಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಸಂಖ್ಯೆಯಾಗಿತ್ತು. ಈ ಕುರಿತು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು … Continue reading “ಭಾರತವು ತ್ಯಾಗ ಮತ್ತು ಸೇವೆ ಎಂದಿಗೂ ಮರೆಯುವುದಿಲ್ಲ” : ವಿಜಯ ದಿನದಂದು ವೀರಯೋಧರಿಗೆ ‘ಪ್ರಧಾನಿ ಮೋದಿ’ ನಮನ