‘AI’ ತಂತ್ರಜ್ಞಾನದಲ್ಲಿ ಭಾರತ ಮೇಲುಗೈ ಸಾಧಿಸಲಿದೆ: ಪ್ರಧಾನಿ ಮೋದಿ

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಭಾರತವು ಮೇಲುಗೈ ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ ಮತ್ತು ಹೊಸ ತಂತ್ರಜ್ಞಾನದ ಲಾಭವನ್ನು ಪಡೆದುಕೊಳ್ಳುವಂತೆ ಸ್ಟಾರ್ಟ್ಅಪ್ಗಳಿಗೆ ಕರೆ ನೀಡಿದರು. ನಾವು ಎಐ ತಂತ್ರಜ್ಞಾನದ ಹೊಸ ಯುಗದಲ್ಲಿದ್ದೇವೆ ಮತ್ತು ಇಂದು ಎಐನಲ್ಲಿ ಭಾರತವು ಮೇಲುಗೈ ಸಾಧಿಸುತ್ತದೆ ಎಂದು ಜಗತ್ತು ಒಪ್ಪಿಕೊಂಡಿದೆ” ಎಂದು ಮೋದಿ ಹೇಳಿದರು. ಸ್ಟಾರ್ಟ್ಅಪ್ ಮಹಾಕುಂಭ ಕಾರ್ಯಕ್ರಮದ ಮೂರನೇ ಮತ್ತು ಅಂತಿಮ ದಿನದಂದು ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ಈಗ ಇದು ನಮ್ಮ ಕೆಲಸ, ಈ ಅವಕಾಶವನ್ನು … Continue reading ‘AI’ ತಂತ್ರಜ್ಞಾನದಲ್ಲಿ ಭಾರತ ಮೇಲುಗೈ ಸಾಧಿಸಲಿದೆ: ಪ್ರಧಾನಿ ಮೋದಿ