2024 ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ: ಪ್ರಮೋದ್ ಮುತಾಲಿಕ್

ವಿಜಯನಗರ : 2024 ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ ಅಂಥ ಪ್ರಮೋದ್‌ ಮುತಾಲಿಕ್‌ ಅವರು ಹೇಳಿದ್ದಾರೆ. ಅವರು ಭಾನುವಾರ ನಗರದಲ್ಲಿ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, 2024ರ ನಂತರ ನೂರಕ್ಕೆ ನೂರು ಹಿಂದು ರಾಷ್ಟ್ರವಾಗುತ್ತದೆ. ಯಾರೂ ದೇಶ ಬಿಟ್ಟು ಹೋಗಬೇಕಾಗಿಲ್ಲ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಂಸ್ಕೃತಿ ಒಪ್ಪಿ ಎಲ್ಲರೂ ಬದುಕು ನಡೆಸಬಹುದು ಅಂತ ಹೇಳಿದರು. ಇನ್ನೂ ಭಯೋತ್ಪಾದಕರನ್ನು ಬಳಸಿ ರಾಜಕಾರಣ … Continue reading 2024 ರ‌ ನಂತರ ದೇಶ ನೂರಕ್ಕೆ ನೂರರಷ್ಟು ಹಿಂದು ರಾಷ್ಟ್ರವಾಗಿ ಘೋಷಣೆಯಾಗಲಿದೆ: ಪ್ರಮೋದ್ ಮುತಾಲಿಕ್