ಭಾರತ vs ಇಂಗ್ಲೆಂಡ್ : ‘ಜಸ್ಪ್ರೀತ್ ಬುಮ್ರಾ’ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತಿ.? ದೊಡ್ಡ ಕಾರಣ ಬಹಿರಂಗ
ನವದೆಹಲಿ : ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿದ್ದಾಗ, ಎಲ್ಲರ ಕಣ್ಣುಗಳು ಅವರ ಮೇಲೆ ಇದ್ದವು. ಭಾರತ ಸರಣಿಯನ್ನ ಗೆಲ್ಲಬೇಕಾದರೆ ಬುಮ್ರಾ ಉತ್ತಮ ಪ್ರದರ್ಶನ ನೀಡುವುದು ಮುಖ್ಯ ಎಂದು ನಂಬಲಾಗಿತ್ತು. ಆದರೆ, ಈ ಸರಣಿಯಲ್ಲಿ ಬುಮ್ರಾ ನಿರೀಕ್ಷಿಸಿದ ಫಾರ್ಮ್’ನಲ್ಲಿ ಕಾಣಿಸಿಕೊಂಡಿಲ್ಲ. ಈಗ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಇಂಗ್ಲೆಂಡ್ ಸರಣಿಯ ನಂತರ ಬುಮ್ರಾ ಟೆಸ್ಟ್’ಗೆ ವಿದಾಯ ಹೇಳಬಹುದು ಎಂದು ಹೇಳಿಕೊಂಡಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಹೆಚ್ಚು ಪರಿಣಾಮಕಾರಿಯಾಗಿ ಕಾಣಲಿಲ್ಲ. ಇದಕ್ಕೆ ಒಂದು ಕಾರಣವೆಂದರೆ … Continue reading ಭಾರತ vs ಇಂಗ್ಲೆಂಡ್ : ‘ಜಸ್ಪ್ರೀತ್ ಬುಮ್ರಾ’ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತಿ.? ದೊಡ್ಡ ಕಾರಣ ಬಹಿರಂಗ
Copy and paste this URL into your WordPress site to embed
Copy and paste this code into your site to embed