BREAKING : ಟೀಂ ಇಂಡಿಯಾಗೆ ಬಿಗ್ ಶಾಕ್ : ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ‘ಜಡೇಜಾ, ಕೆ.ಎಲ್ ರಾಹುಲ್’ ಔಟ್

ನವದೆಹಲಿ: ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಸೋಮವಾರ ಎರಡು ದೊಡ್ಡ ಹೊಡೆತಗಳು ಬಿದ್ದಿವೆ. “ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನ 4ನೇ ದಿನದಂದು ಆಟದ ಸಮಯದಲ್ಲಿ ಜಡೇಜಾ ಸ್ನಾಯುಸೆಳೆತಕ್ಕೆ ಒಳಗಾದರೆ, ರಾಹುಲ್ ಬಲ ಕ್ವಾಡ್ರಿಸೆಪ್ಸ್ ನೋವಿನ ಬಗ್ಗೆ ದೂರು ನೀಡಿದರು” ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. NEWS 🚨 – Ravindra Jadeja … Continue reading BREAKING : ಟೀಂ ಇಂಡಿಯಾಗೆ ಬಿಗ್ ಶಾಕ್ : ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ‘ಜಡೇಜಾ, ಕೆ.ಎಲ್ ರಾಹುಲ್’ ಔಟ್