BIG NEWS: ಕ್ರಿಕೆಟಿಗ ʻಮೊಹಮ್ಮದ್ ಶಮಿʼಗೆ ಕೋವಿಡ್ ಪಾಸಿಟಿವ್: ಆಸ್ಟ್ರೇಲಿಯಾ‌ T20 ಸರಣಿಯಿಂದ ಹೊರಗುಳಿದ ವೇಗಿ ಬೌಲರ್

ದೆಹಲಿ: ಭಾರತ ತಂಡದ ಅನುಭವಿ ವೇಗದ ಬೌಲರ್‌ ಮೊಹಮ್ಮದ್ ಶಮಿ(Mohammed Shami)ಗೆ ಕೋವಿಡ್ -19 ಪಾಸಿಟಿವ್ ದೃಢವಾಗಿದ್ದು, ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ವೇಗಿ ಉಮೇಶ್ ಯಾದವ್ ಅವರನ್ನು ಟೀಂಗೆ ಸೇರಿಸಿಕೊಳ್ಳಲಾಗಿದೆ. ಶಮಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿರುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ʻಹೌದು, ಶಮಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಆದರೆ, ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ಅವರು ಪ್ರತ್ಯೇಕವಾಗಿದ್ದಾರೆ. ಅವರು ಗುಣಮುಖವಾದ ಬಳಿಕ … Continue reading BIG NEWS: ಕ್ರಿಕೆಟಿಗ ʻಮೊಹಮ್ಮದ್ ಶಮಿʼಗೆ ಕೋವಿಡ್ ಪಾಸಿಟಿವ್: ಆಸ್ಟ್ರೇಲಿಯಾ‌ T20 ಸರಣಿಯಿಂದ ಹೊರಗುಳಿದ ವೇಗಿ ಬೌಲರ್