ಅಫ್ಘಾನಿಸ್ತಾನದ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತ ತಂಡ ಪ್ರಕಟ: ‘ವಿರಾಟ್ ಕೊಹ್ಲಿ’ ಕಂ ಬ್ಯಾಕ್

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಅಫ್ಘಾನಿಸ್ತಾನದ ವಿರುದ್ಧದ 2ನೇ ಟಿ20 ಪಂದ್ಯಾವಳಿಗೆ ಟೀಂ ಇಂಡಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಭಾರತದ ತಂಡಕ್ಕೆ ವಿರಾಟ್ ಕೊಹ್ಲಿ ಕಂ ಬ್ಯಾಕ್ ಆಗಿದ್ದರೇ, ಇಬ್ಬರು ಆಟಗಾರರು ಕೈ ಬಿಡಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ 20 ಗಾಗಿ ವಿರಾಟ್ ಕೊಹ್ಲಿ ಬಹುನಿರೀಕ್ಷಿತ ಪ್ಲೇಯಿಂಗ್ ಇಲೆವೆನ್ಗೆ ಮರಳಿದ್ದಾರೆ. ಸರಣಿಯ ಮೊದಲ ಟಿ 20 ಯಲ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್ಮನ್ ಸ್ಥಾನ ಪಡೆದರು. ನವೆಂಬರ್ನಲ್ಲಿ … Continue reading ಅಫ್ಘಾನಿಸ್ತಾನದ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತ ತಂಡ ಪ್ರಕಟ: ‘ವಿರಾಟ್ ಕೊಹ್ಲಿ’ ಕಂ ಬ್ಯಾಕ್