BIG NEWS : ವಿಶ್ವಸಂಸ್ಥೆ 77 ನೇ ಮಹಾಧಿವೇಶನ: UNGA ಗೆ ಸಂಪೂರ್ಣ ಬೆಂಬಲ ನೀಡೋದಾಗಿ ಭಾರತ ಪ್ರತಿಜ್ಞೆ!

ನ್ಯೂಯಾರ್ಕ್ (ಯುಎಸ್): ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಸಂಪೂರ್ಣ ಬೆಂಬಲ ಮತ್ತು ಬಹುಪಕ್ಷೀಯತೆಗೆ ಬದ್ಧತೆ ನೀಡುವುದಾಗಿ ಪ್ರತಿಜ್ಞೆ ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(S Jaishankar)ಅವರು ಹೇಳಿದ್ದಾರೆ. ಯುಎನ್‌ಜಿಎಯ 77 ನೇ ಅಧಿವೇಶನಕ್ಕಾಗಿ ಜೈಶಂಕರ್ ಅವರು ನ್ಯೂಯಾರ್ಕ್​ಗೆ ತೆರಳಿದ್ದಾರೆ. ಈ ವೇಳೆ ಯುಎನ್ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಸಿಸಾಬಾ ಕೊರೊಸಿ ಅವರೊಂದಿಗೆ ಮಾತುಕತೆ ನಡೆಸಿದ ಜೈಶಂಕರ್,ʻಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಸಂಪೂರ್ಣ ಬೆಂಬಲ ನೀಡುವುದಾಗಿʼ ಹೇಳಿದ್ದಾರೆ. ಯುಎನ್‌ಜಿಎ ಅಧ್ಯಕ್ಷರು ಮತ್ತು ಜೈಶಂಕರ್ ನಡುವಿನ ಚರ್ಚೆಯ … Continue reading BIG NEWS : ವಿಶ್ವಸಂಸ್ಥೆ 77 ನೇ ಮಹಾಧಿವೇಶನ: UNGA ಗೆ ಸಂಪೂರ್ಣ ಬೆಂಬಲ ನೀಡೋದಾಗಿ ಭಾರತ ಪ್ರತಿಜ್ಞೆ!