‘ಭಾರತ’ ಕೆನಡಾದ ಸಾರ್ವಭೌಮತ್ವವನ್ನ ಉಲ್ಲಂಘಿಸಿ, ದೊಡ್ಡ ತಪ್ಪು ಮಾಡಿದೆ : ಕೆನಡಾ ಪ್ರಧಾನಿ ‘ಟ್ರುಡೊ’
ನವದೆಹಲಿ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಬುಧವಾರ ಹೇಳಿಕೆಯೊಂದನ್ನ ನೀಡಿದ್ದು, ದಕ್ಷಿಣ ಏಷ್ಯಾದ ದೇಶದೊಂದಿಗಿನ ರಾಜತಾಂತ್ರಿಕ ವಿವಾದದ ಮಧ್ಯೆ ಭಾರತವು ‘ಭಾರಿ ತಪ್ಪು ಮಾಡಿದೆ ಮತ್ತು ದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ’ ಎಂದು ಹೇಳಿದ್ದಾರೆ. ಕೆನಡಾದ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಫೆಡರಲ್ ವಿಚಾರಣೆಯಲ್ಲಿ ಸಾಕ್ಷ್ಯ ನುಡಿಯುವಾಗ ಟ್ರುಡೊ ಈ ಹೇಳಿಕೆ ನೀಡಿದ್ದಾರೆ. ಒಟ್ಟಾವಾದಲ್ಲಿದ್ದ ಆರು ಭಾರತೀಯ ರಾಜತಾಂತ್ರಿಕರನ್ನ ದೇಶವು ಹೊರಹಾಕಿದ ಕೆಲವೇ ದಿನಗಳ ನಂತರ ಕೆನಡಾ ಪ್ರಧಾನಿಯ ಹೇಳಿಕೆ ಬಂದಿದೆ. ಅಂದ್ಹಾಗೆ, ಕೆನಡಾದ ರಾಜತಾಂತ್ರಿಕರನ್ನ … Continue reading ‘ಭಾರತ’ ಕೆನಡಾದ ಸಾರ್ವಭೌಮತ್ವವನ್ನ ಉಲ್ಲಂಘಿಸಿ, ದೊಡ್ಡ ತಪ್ಪು ಮಾಡಿದೆ : ಕೆನಡಾ ಪ್ರಧಾನಿ ‘ಟ್ರುಡೊ’
Copy and paste this URL into your WordPress site to embed
Copy and paste this code into your site to embed