ನವದೆಹಲಿ : ಮುಂದಿನ ವರ್ಷ ಜೂನ್ 20 ರಿಂದ ಲೀಡ್ಸ್’ನಲ್ಲಿ ಪ್ರಾರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ. ಹೆಡಿಂಗ್ಲೆಯಲ್ಲಿ ಸರಣಿಯ ಆರಂಭಿಕ ಪಂದ್ಯದ ನಂತರ, ಭಾರತವು ಎಡ್ಜ್ ಬಾಸ್ಟನ್ ನಲ್ಲಿ ಎರಡನೇ ಟೆಸ್ಟ್ (ಜುಲೈ 2-6), ಲಾರ್ಡ್ಸ್’ನಲ್ಲಿ ಮೂರನೇ ಟೆಸ್ಟ್ (ಜುಲೈ 10-14), ಮ್ಯಾಂಚೆಸ್ಟರ್’ನಲ್ಲಿ ನಾಲ್ಕನೇ ಟೆಸ್ಟ್ (ಜುಲೈ 23-27) ಮತ್ತು ದಿ ಓವಲ್ ನಲ್ಲಿ (ಜುಲೈ 31-ಆಗಸ್ಟ್ 4) ಐದನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. 2025ರ ಇಂಗ್ಲೆಂಡ್ … Continue reading BREAKING : 2025ರ ಟೀಂ ಇಂಡಿಯಾ ‘ಇಂಗ್ಲೆಂಡ್ ಪ್ರವಾಸ’ಕ್ಕೆ ‘ವೇಳಾಪಟ್ಟಿ’ ಪ್ರಕಟ ; ಲಾರ್ಡ್ಸ್ ಸೇರಿ 5 ಸ್ಥಳಗಳಲ್ಲಿ ಪಂದ್ಯ
Copy and paste this URL into your WordPress site to embed
Copy and paste this code into your site to embed