ನ್ಯೂಯಾರ್ಕ್ (ಯುಎಸ್): ಇಂಡೋ-ಪೆಸಿಫಿಕ್‌ನ ಸ್ಥಿರತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್(Jaishankar), ಸಾಲ, ಆರ್ಥಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಪರಿಸರದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಭಾರತವು ಜಿ-20 ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಶನಿವಾರ ಹೇಳಿದ್ದಾರೆ. ನ್ಯೂಯಾರ್ಕ್ನ 77ನೇ ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದ ತಮ್ಮ ಭಾಷಣದಲ್ಲಿ ಮಾತನಾಡಿದ ಜೈಶಂಕರ್, ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಭಾರತವು … Continue reading BIG NEWS: ಸಾಲ, ಆಹಾರ & ಇಂಧನ ಭದ್ರತೆಯ ಸಮಸ್ಯೆ ಪರಿಹರಿಸಲು ʻಭಾರತʼ G20 ಸದಸ್ಯರೊಂದಿಗೆ ಕೆಲಸ ಮಾಡುತ್ತದೆ: ಎಸ್ ಜೈಶಂಕರ್
Copy and paste this URL into your WordPress site to embed
Copy and paste this code into your site to embed