BIG NEWS: 2025 ರ ವೇಳೆಗೆ ದೇಶಾದ್ಯಂತ 475 ʻವಂದೇ ಭಾರತ್ ರೈಲುʼಗಳು ಪ್ರಯಾಣಿಸಲಿವೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ 475 ವಂದೇ ಭಾರತ್(Vande Bharat Express) ರೈಲುಗಳನ್ನು ಉತ್ಪಾದಿಸುವ ಗುರಿ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ಭಾರತೀಯ ರೈಲ್ವೆಯು ಬಳಕೆದಾರರಿಗೆ ವೇಗದ ಪ್ರಯಾಣಕ್ಕಾಗಿ ಇತ್ತೀಚೆಗೆ ʻವಂದೇ ಭಾರತ್ ಎಕ್ಸ್‌ಪ್ರೆಸ್ ರೂಪದಲ್ಲಿ ಒಂದೆರಡು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಅನುವು ಮಾಡಿಕೊಟ್ಟಿದೆ. 2025 ರ ವೇಳೆಗೆ ಭಾರತವು ಒಟ್ಟು 475 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊಂದಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೃಢಪಡಿಸಿದ್ದಾರೆ. ಸಮಾವೇಶದಲ್ಲಿ ಬುಲೆಟ್ ರೈಲುಗಳ … Continue reading BIG NEWS: 2025 ರ ವೇಳೆಗೆ ದೇಶಾದ್ಯಂತ 475 ʻವಂದೇ ಭಾರತ್ ರೈಲುʼಗಳು ಪ್ರಯಾಣಿಸಲಿವೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್