BREAKING NEWS : ಭಾರತಕ್ಕೆ ಆನೆ ಬಲ ; ಖಂಡಾಂತರ ಕ್ಷಿಪಣಿ ‘ಅಗ್ನಿ-3’ ಯಶಸ್ವಿ ಪರೀಕ್ಷೆ |Agni-3 missile

ಕೆಎನ್ಎನ್ಡಿಜಿಟಲ್ ಡೆಸ್ಕ್ : ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮಧ್ಯಂತರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಅಗ್ನಿ-3ನ್ನ ಭಾರತ ಯಶಸ್ವಿಯಾಗಿ ಪರೀಕ್ಷಿಸಿತು. India carries out successful training launch of Intermediate Range Ballistic Missile, Agni-3 from APJ Abdul Kalam Island pic.twitter.com/RkEyuhilok — ANI (@ANI) November 23, 2022 ಈ ಕುರಿತು ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, “ನವೆಂಬರ್ 23, 2022 ರಂದು ಒಡಿಶಾದ ಎಪಿಜೆ ಅಬ್ದುಲ್ ಕಲಾಂ … Continue reading BREAKING NEWS : ಭಾರತಕ್ಕೆ ಆನೆ ಬಲ ; ಖಂಡಾಂತರ ಕ್ಷಿಪಣಿ ‘ಅಗ್ನಿ-3’ ಯಶಸ್ವಿ ಪರೀಕ್ಷೆ |Agni-3 missile