BREAKING NEWS : ಭಾರತ-ಚೀನಾ ಘರ್ಷಣೆ ಹಿನ್ನೆಲೆ: ಅರುಣಾಚಲ ಪ್ರದೇಶದಲ್ಲಿ ಗಸ್ತು ಆರಂಭಿಸಿದ ಭಾರತೀಯ ವಾಯುಪಡೆ
ನವದೆಹಲಿ: ಕಳೆದ ಕೆಲವು ದಿನಗಳ ಹಿಂದೆ ನಡೆದ ಭಾರತ-ಚೀನಾ ಘರ್ಷಣೆ ಬೆನ್ನಲ್ಲೇ, ಭಾರತೀಯ ವಾಯುಪಡೆ (ಐಎಎಫ್) ಅರುಣಾಚಲ ಪ್ರದೇಶದ ಮೇಲೆ ಸಕ್ರಿಯ ಯುದ್ಧ ಗಸ್ತು ಆರಂಭಿಸಿದೆ ಎಂದು ಮೂಲಗಳು ಇಂದು ತಿಳಿಸಿವೆ. ಚೀನಾದಿಂದ ವಾಯುಪ್ರದೇಶದ ಉಲ್ಲಂಘನೆಯನ್ನು ತಡೆಯಲು ಈ ಗಸ್ತು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವಾರ ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯಲ್ಲಿ ನಡೆದ ಭಾರತ-ಚೀನಾ ಗಡಿ ಘರ್ಷಣೆ ಹಿನ್ನೆಲೆ, ವಾಯುಪಡೆಯು ವಾಯು ಗಸ್ತು ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಳೆದ ವಾರ ಅರುಣಾಚಲ … Continue reading BREAKING NEWS : ಭಾರತ-ಚೀನಾ ಘರ್ಷಣೆ ಹಿನ್ನೆಲೆ: ಅರುಣಾಚಲ ಪ್ರದೇಶದಲ್ಲಿ ಗಸ್ತು ಆರಂಭಿಸಿದ ಭಾರತೀಯ ವಾಯುಪಡೆ
Copy and paste this URL into your WordPress site to embed
Copy and paste this code into your site to embed