ಇಂದಿನಿಂದ ಶ್ರೀಲಂಕಾ – ಇಂಡಿಯಾ ಏಕದಿನ ಸರಣಿ ಆರಂಭ : ಲಂಕಾ ಎದುರಿಸಲು ಯಂಗ್ ಇಂಡಿಯಾ ಸಜ್ಜು

ಕೊಲಂಬೋ :ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತದ ಯುವ ಆಟಗಾರ ತಂಡ ಲಂಕಾ ಆಟಗಾರರನ್ನು ಎದುರಿಸಲು ತಯಾರಿ ನಡೆಸಿದ್ದಾರೆ. ಶಿಖರ್ ಧವನ್ ನಾಯಕತ್ವದಲ್ಲಿ ಇಂದು ಈ ತಂಡ ಕಣಕ್ಕಿಳಿಯಲಿದೆ. ಹೊಸ ಪ್ರತಿಭೆಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. BIG BREAKING NEWS : ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ : ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು ವಿರಾಟ್​ ಕೊಹ್ಲಿ ನೇತೃತ್ವದ ಟೀಂ … Continue reading ಇಂದಿನಿಂದ ಶ್ರೀಲಂಕಾ – ಇಂಡಿಯಾ ಏಕದಿನ ಸರಣಿ ಆರಂಭ : ಲಂಕಾ ಎದುರಿಸಲು ಯಂಗ್ ಇಂಡಿಯಾ ಸಜ್ಜು