BREAKING : 2024ರ ‘ಮಹಿಳಾ ಟಿ20 ವಿಶ್ವಕಪ್ ಟೂರ್ನಿ’ಗೆ ಬಲಿಷ್ಠ ‘ಭಾರತ ತಂಡ’ ಪ್ರಕಟ |T20 World Cup 2024

ನವದೆಹಲಿ : 2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಬಿಸಿಸಿಐನ ಮಹಿಳಾ ಆಯ್ಕೆ ಸಮಿತಿ ಮಂಗಳವಾರ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಹರ್ಮನ್ ಪ್ರೀತ್ ಕೌರ್ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ಯಸ್ತಿಕಾ ಭಾಟಿಯಾ ಮತ್ತು ಶ್ರೇಯಂಕಾ ಪಾಟೀಲ್ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ, ಆದರೆ ಅವರ ಆಯ್ಕೆ ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐ ಹೇಳಿದೆ. ಟ್ರಾವೆಲಿಂಗ್ ರಿಸರ್ವ್ನಲ್ಲಿ ಮೂವರು ಆಟಗಾರರನ್ನು ಮತ್ತು ನಾನ್-ಟ್ರಾವೆಲಿಂಗ್ ರಿಸರ್ವ್ನಲ್ಲಿ ಇಬ್ಬರು ಆಟಗಾರರನ್ನು … Continue reading BREAKING : 2024ರ ‘ಮಹಿಳಾ ಟಿ20 ವಿಶ್ವಕಪ್ ಟೂರ್ನಿ’ಗೆ ಬಲಿಷ್ಠ ‘ಭಾರತ ತಂಡ’ ಪ್ರಕಟ |T20 World Cup 2024