ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಬೆಂಬಲಿಸಿದ ಪಾಕ್ ಪ್ರಧಾನಿಗೆ ಭಾರತ ತರಾಟೆ ; ನಾಟಕ ನಿಲ್ಲಿಸುವಂತೆ ತಾಕೀತು

ನವದೆಹಲಿ : ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶೆಹಬಾಜ್ ಷರೀಫ್ ಮಾಡಿದ ಭಾಷಣದ ನಂತರ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಪಾಕಿಸ್ತಾನದ ಪ್ರಧಾನಿ ಸಿಂಧೂ ಜಲ ಒಪ್ಪಂದದ ವಿಷಯವನ್ನ ಎತ್ತಿದರು. ತಮ್ಮ ಭಾಷಣದಲ್ಲಿ ಅವರು ಕಾಶ್ಮೀರದ ಬಗ್ಗೆ ಟೀಕೆಗಳನ್ನ ಮಾಡಿದ್ದು, ಭಾರತವು ಇದನ್ನು “ಅನಗತ್ಯ ನಾಟಕ” ಎಂದು ಬಣ್ಣಿಸಿತು. “ಈ ಮಟ್ಟದ ನಾಟಕ ಮತ್ತು ಸುಳ್ಳುಗಳು ಸತ್ಯಗಳನ್ನ ಮರೆಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಪಾಕಿಸ್ತಾನ ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ಭಯೋತ್ಪಾದನೆಯನ್ನ ವೈಭವೀಕರಿಸಿದೆ” ಎಂದು ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ … Continue reading ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಬೆಂಬಲಿಸಿದ ಪಾಕ್ ಪ್ರಧಾನಿಗೆ ಭಾರತ ತರಾಟೆ ; ನಾಟಕ ನಿಲ್ಲಿಸುವಂತೆ ತಾಕೀತು