‘ಭಾರತ ತಂಡ ತನ್ನ ಪಂದ್ಯಗಳನ್ನ ಆಡಬೇಕು’ : 2025ರ ಚಾಂಪಿಯನ್ಸ್ ಟ್ರೋಫಿಗೆ ‘ಪೂರಕ ನಿಧಿ’ ಮೀಸಲಿಟ್ಟ ‘ICC’

ನವದೆಹಲಿ : ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಅನಿಶ್ಚಿತತೆಯ ಮಧ್ಯೆ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಧಿಯಲ್ಲಿ ‘ಪೂರಕ ಬಜೆಟ್’ ಇರಿಸಿಕೊಂಡಿದೆ. ಜುಲೈ 19 ರಿಂದ 22 ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆ (AGM) ಮುಕ್ತಾಯದ ನಂತ್ರ ಸುದ್ದಿ ಸಂಸ್ಥೆ ಪಿಟಿಐ ಈ ಬೆಳವಣಿಗೆಯನ್ನು ವರದಿ ಮಾಡಿದೆ. “ಭಾರತ ತಂಡವು ಪಾಕಿಸ್ತಾನದ ಹೊರಗೆ ತನ್ನ ಪಂದ್ಯಗಳನ್ನು ಆಡಬೇಕಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಐಸಿಸಿ … Continue reading ‘ಭಾರತ ತಂಡ ತನ್ನ ಪಂದ್ಯಗಳನ್ನ ಆಡಬೇಕು’ : 2025ರ ಚಾಂಪಿಯನ್ಸ್ ಟ್ರೋಫಿಗೆ ‘ಪೂರಕ ನಿಧಿ’ ಮೀಸಲಿಟ್ಟ ‘ICC’