ಮೊಬೈಲ್ ಫೋನ್ ರಫ್ತಿನಲ್ಲಿ ಭಾರತ ಹೊಸ ದಾಖಲೆ ನಿರ್ಮಾಣ : ಚೀನಾ ಬೆಚ್ಚಿ ಬೀಳಿಸಿದ ‘ICEA’ ವರದಿ

ನವದೆಹಲಿ : ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಮಿಷನ್’ನಿಂದಾಗಿ ಭಾರತದಲ್ಲಿ ಮೊಬೈಲ್ ಉತ್ಪಾದನಾ ಮಾರುಕಟ್ಟೆ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಐಸಿಇಎ(ICEA) ಅಥವಾ ಇಂಡಿಯನ್ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ 2025ರ ವೇಳೆಗೆ ಹೊಸ ದಾಖಲೆಯನ್ನ ಅಂದಾಜಿಸಿದೆ. 2025ರ ಆರ್ಥಿಕ ವರ್ಷದಲ್ಲಿ ಭಾರತದ ಮೊಬೈಲ್ ರಫ್ತು 1.8 ಲಕ್ಷ ಕೋಟಿ ಮೀರಲಿದೆ. ಏಜೆನ್ಸಿಯು ವರ್ಷದಿಂದ ವರ್ಷಕ್ಕೆ 40% ಬೆಳವಣಿಗೆಯನ್ನ ಅಂದಾಜಿಸಿದೆ. ಈ ಸಮಯದಲ್ಲಿ, ಆಪಲ್ ಮತ್ತು ಗೂಗಲ್ನಂತಹ ಅಮೆರಿಕದ ಮೊಬೈಲ್ ಕಂಪನಿಗಳಿಗೆ ಭಾರತವು ಆದ್ಯತೆಯ ಉತ್ಪಾದನಾ ಕೇಂದ್ರವಾಗಿ … Continue reading ಮೊಬೈಲ್ ಫೋನ್ ರಫ್ತಿನಲ್ಲಿ ಭಾರತ ಹೊಸ ದಾಖಲೆ ನಿರ್ಮಾಣ : ಚೀನಾ ಬೆಚ್ಚಿ ಬೀಳಿಸಿದ ‘ICEA’ ವರದಿ