ನವದೆಹಲಿ: ಕಳೆದ ಐದು ವರ್ಷಗಳ ಆಡಳಿತದ ಅವಧಿಯನ್ನು “ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ”ಯನ್ನು ಭಾರತ ಕಂಡಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಾಖ್ಯಾನಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು 17ನೇ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಸಂಸತ್ತಿನಲ್ಲಿ ಮಾತನಾಡಿದಂತ ಅವರು, ಈ ಐದು ವರ್ಷಗಳು ದೇಶದಲ್ಲಿ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಬಗ್ಗೆ ಇದ್ದವು. ಸುಧಾರಣೆ ಮತ್ತು ಕಾರ್ಯಕ್ಷಮತೆ ಎರಡೂ ನಡೆಯುವುದು ಬಹಳ ಅಪರೂಪ ಮತ್ತು ನಾವು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಯನ್ನು ನೋಡಬಹುದು ಎಂದು … Continue reading Budget Session 2024: ಕಳೆದ 5 ವರ್ಷಗಳಲ್ಲಿ ಭಾರತವು ‘ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ’ಯನ್ನು ಕಂಡಿದೆ – ಮೋದಿ
Copy and paste this URL into your WordPress site to embed
Copy and paste this code into your site to embed